The android app for Kannada short poems.
೧. ಹೊಚ್ಚ ಹೊಸ ವಿನ್ಯಾಸ.
೨. ಆಫ್‌ಲೈನ್‌ನಲ್ಲೂ ಕವನ ಬರೆದು ಸೇವ್ ಮಾಡಿಕೊಳ್ಳುವ ಅವಕಾಶ.
೩. ಕವನ ಬರೆಯುತ್ತಾ ಹೋದಂತೆ ಆಟೋ ಸೇವ್. ಯಾವಾಗ ಬೇಕಾದರೂ ಆನ್‌ಲೈನ್ ಮಾಡಿಕೊಂಡು ಪ್ರಕಟಿಸಬಹುದು.
೪. ನೀವು ಓದಿದ ಕವನಗಳು ನಿಮ್ಮ ಮೋಬೈಲ್‌ನಲ್ಲಿ ಉಳಿದಿರುತ್ತವೆ. ನಂತರ ಆಫ್‌ಲೈನ್‌ನಲ್ಲೂ ಓದಬಹುದು.
೫. ಕವನಗಳನ್ನು ನಿಮ್ಮ ಮೊಬೈಲ್‌ನಲ್ಲಿರುವ ಇತರೆ ಸಾಮಾಜಿಕ ಆಪ್ ( ವಾಟ್ಸಾಪ್, ಫೇಸ್‌ಬುಕ್ ಇತ್ಯಾದಿ ) ಗಳಿಗೆ ಹಂಚಲೂ ಬಹುದು.
೬. ಕನ್ನಡ ಕಾವ್ಯಾಸಕ್ತರು ಗುಂಪಾಗಿ ಹರಟೆ ಹೊಡೆಯುವ ಅವಕಾಶ.
೭. ಇತರೆ ಕವಿಗಳೊಂದಿಗೆ ಪರಸ್ಪರ ಚರ್ಚೆ ಮಾಡುವ ಅವಕಾಶ.
ಇದು ಕನ್ನಡದ ಮೊದಲ ಸಾಮಾಜಿಕ ಅಪ್ಲಿಕೇಶನ್. ಇನ್ನೂ ಅನೇಕ ಹೊಸ ಆಯ್ಕೆಗಳು ಪ್ರಗತಿಯಲ್ಲಿವೆ...
</br></br></br></br></br></br>